ಆಗಿನ್ನೂ ಹದಿನೇಳರ ಹೊಸ್ತಿಲಲ್ಲಿ ನಿಂತ ಪೋರ ಆಗತಾನೆ ಓದುವದರ ಹುಚ್ಚು ಹಿಡಿದಿತ್ತು ಅಂಥ ದರಲ್ಲಿ ಚಿಕ್ಕಪ್ಪಹುಬ್ಬಳ್ಳಿ ಅ ಕೆ ಎಸ ಶರ್ಮ ಐ ಟಿಐ ಕಾಲೇಜ್ ನಲ್ಲಿರುವ ದ ರಾ ಬೇಂದ್ರೆ ಸಂಶೋಧನಾ ಕೇಂದ್ರದ ಬೇಂದ್ರೆ ಅವರ treasure ಗೆ ಕೀಲಿ ಕೊಟ್ಟಿದ್ದು. ಆದಿಸ್ಟು ಸಾಕಿತ್ತು ನಂಗೆ ಒಬ್ಬ ಹುಚ್ಚಂಗೆ ಊರ ಸಂತೆ ಯಲ್ಲಿ ಬಿಟ್ಟಂತೆ, ಹಳೆ ಪುಸ್ತಕಗಳ ಅ ವಾಸನೆ ಗೆ ಅರ್ಧ ಮತ್ತೇರಿತ್ತು . ಆ ಪುಸ್ತಕಗಳಲ್ಲಿ ಕೆಲವಂದು ಶಥಕಗಳಸ್ಟು ಹಳೆಯದು. ಒಂದೊಂದಾಗಿ ಪುಸ್ತಕಗಳನ್ನು ತೆಗೆದಂತೆ ಬೇಂದ್ರೆ ಅವರ ಇನ್ನೊಂದು ಮುಖದ ಪರಿಚಯ. ಕಲೆ ಸಂಸ್ಕೃತಿ ಫಿಲೋಸ್ಹೊಪಿ ಯಲ್ಲವು ಚಿಕ್ಕ ಸೆಕ್ಷನ್ಗಳು ಅಲ್ಲಿ ಇದ್ದದ್ದು ಫಿಸಿಕ್ಸ್, ಆಸ್ಟ್ರೋ, ರಸಾಯನ ಶಾಸ್ತ್ರ ಅಂಥಹ ವಿಷಯಗಳೇ ಹೆಚ್ಚು. ಆ ಪುಸ್ಥಕಳಲ್ಲಿ ಬೇಂದ್ರೆ ಅವರ ಏನೋ ಸ್ಕ್ರಿಬ್ಬ್ಲಿಂಗ್ ನೋಟ್ಸ್ ನನಗೆ ಅರ್ಥವಾಗದ ಏನೋ calculations. ಇನ್ನೇನು ಆ library ಗೆ ನಿರ್ಜೀವ ವಾದ ಬೀಗ ಜಡಿಬೇಕು ಅಲ್ಲಿ ನಾನು ತೆಗೆದ ಕೊನೆ ಪುಸ್ತಕ ಅದರ ಮಧ್ಯದಲ್ಲಿ ಕಿವಿ ಮಡಿಚಿಟ್ಟ ಪುಟ, ಆ ಪುಟದ ನಂತರ ಇರದ ಆ ಅರ್ಥವಾಗದ ನೋಟ್ಸ್, ಅದೇನು ಒಂದ್ ಸಾರಿ ಮಮ್ಮಲು ಮರಿಗಿತು ಜೀವ .. ಆ ಕಿವಿ ಮಡಿಚಿಟ್ಟ ಪುಟ ನೋಡಿ,,,,,,.......
p s:-
ವಿಳಾಸ :- ದ ರಾ ಬೇಂದ್ರೆ ಸಂಶೋಧನಾ ಕೇಂದ್ರ
ಕೆ ಎಸ್ ಶರ್ಮ ಐ ಟಿಐ ಕಾಲೇಜ್
ಗೋಕುಲ ರಸ್ತೆ
ಹುಬ್ಬಳ್ಳಿ
ಆ ಪುಸ್ಥಕಾಲಯದ ಒಳಗೆ ಪ್ರವೇಶ ಸಿಗುವದು ಕಷ್ಟ ,ಆ ಪುಸ್ತಕಗಳ ಸಂರಕ್ಷಣೆ ಗೆ ಮಾಡಿದ ಚಿಕ್ಕ ತ್ಯಾಗ.
p s:-
ವಿಳಾಸ :- ದ ರಾ ಬೇಂದ್ರೆ ಸಂಶೋಧನಾ ಕೇಂದ್ರ
ಕೆ ಎಸ್ ಶರ್ಮ ಐ ಟಿಐ ಕಾಲೇಜ್
ಗೋಕುಲ ರಸ್ತೆ
ಹುಬ್ಬಳ್ಳಿ
ಆ ಪುಸ್ಥಕಾಲಯದ ಒಳಗೆ ಪ್ರವೇಶ ಸಿಗುವದು ಕಷ್ಟ ,ಆ ಪುಸ್ತಕಗಳ ಸಂರಕ್ಷಣೆ ಗೆ ಮಾಡಿದ ಚಿಕ್ಕ ತ್ಯಾಗ.
2 comments:
chennagide adre thumba spelling mistakes bhavane galannu arthapurna vaagi barediddira
kivi madachitta puta? idhanna odhi naanu kooda putada kivi madachoke shuru maadiddini, beautiful title! I am looking forward for more from you keep posting. And how did you end up at such a title?
Post a Comment